ಕಾರ್ಯಕ್ರಮ

ಗೃಹರಕ್ಷಕ ದಳ ಕುಶಾಲನಗರ ಘಟಕ ಕಚೇರಿ ಉದ್ಘಾಟನೆ

ಕುಶಾಲನಗರ, ಅ 24: ಕುಶಾಲನಗರ ಗೃಹರಕ್ಷಕ ದಳ ಘಟಕ ಅಧಿಕಾರಿಗಳ ಕಚೇರಿಯನ್ನು ಹೆಚ್ಚುವರಿ ಪೊಲೀಸ್ ಅಧೀಕ್ಷಕ ಬಿ.ಪಿ ದಿನೇಶ್ ಕುಮಾರ್ ಅವರು ಉದ್ಘಾಟಿಸಿದರು. ಇದೇ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಉಒ ಅಧೀಕ್ಷಕ ಚಂದ್ರಶೇಖರ್, ವೃತ್ತ‌ನಿರೀಕ್ಷಕ ಬಿ.ಎಸ್.ದಿನೇಶ್ ಕುಮಾರ್  ಮತ್ತಿತರು ಹಾಜರಿದ್ದರು

Related Articles

Leave a Reply

Your email address will not be published. Required fields are marked *

Back to top button
error: Content is protected !!