ಕಾರ್ಯಕ್ರಮ

ಸಾಮರಸ್ಯ ವೇದಿಕೆಯಿಂದ ದೀಪಾವಳಿ ಆಚರಣೆ

ಕುಶಾಲನಗರ, ಅ 21: ಸಾಮರಸ್ಯ ವೇದಿಕೆ ಕೊಡಗು ಜಿಲ್ಲೆ ಶುಂಠಿಕೊಪ್ಪ ನಗರದ ದಲಿತ ಬಂಧುಗಳ ಕಾಲೋನಿಯಲ್ಲಿ ಸಾಮರಸ್ಯ ದೀಪಾವಳಿ ಕಾರ್ಯಕ್ರಮ ಆಚರಣೆ ಮಾಡಲಾಯಿತು ನಗರದ ಎಲ್ಲಾ ಪ್ರಮುಖ ಸಮುದಾಯದ ಮುಖಂಡರು ದಲಿತ ಬಂಧುಗಳೊಂದಿಗೆ ಶ್ರೀ ಚಾಮುಂಡೇಶ್ವರಿ ದೇವಸ್ಥಾನದಿಂದ ಸಮರಸ್ಯ ಜ್ಯೋತಿಯನ್ನು ಗರ್ಭಗುಡಿಯಿಂದ ದಲಿತ ಕಾಲೋನಿಗೆ ತೆಗೆದುಕೊಂಡು ಹೋಗಿ ಸಂಘದ ಹಿರಿಯರಾದ ಮಿರನ್ ಕಾವೇರಪ್ಪ ಸಹಜ ಭೋಜನವನ್ನು ಮಾಡಿ ಮನೆ ಮನೆಗೆ ದೀಪವನ್ನು ಪ್ರಜ್ವಲಿಸಿ ಹಿಂದೂ ಧರ್ಮದಲ್ಲಿ ಎಲ್ಲರೂ ಅನ್ಯೋನತೆಯಿಂದ ಬದುಕು ಸಾಧಿಸುವ ಅನಿವಾರ್ಯತೆ ಇದೆ ಎಂದು ಹೇಳಿದರು

ಸಂಘದ ಪ್ರಮುಖರಾದ ರಮೇಶ್ ಭಟ್ಟು ಮನೆ ಮುರುಳಿಧರ್ ರಾಕೇಶ್ ವೇಲು ಪ್ರಮುಖರು ಇದ್ದರು

Related Articles

Leave a Reply

Your email address will not be published. Required fields are marked *

Back to top button
error: Content is protected !!