ಅಪಘಾತ

ಸೈರಸ್ ಆಸ್ಪತ್ರೆ ಮುಂಭಾಗ ಸಾರಿಗೆ ಬಸ್-ಜೆಸಿಬಿ ನಡುವೆ ಅಪಘಾತ: 10 ಕ್ಕೂ ಅಧಿಕ ಮಂದಿಗೆ ಗಾಯ

ಕುಶಾಲನಗರ, ಸೆ 27: ಮಡಿಕೇರಿ-ಕುಶಾಲನಗರ ಹೆದ್ದಾರಿಯಲ್ಲಿ ಜೆಸಿಬಿ-ಸಾರಿಗೆ ಬಸ್ ನಡುವೆ ಅಪಘಾತ.

ಮಡಿಕೇರಿಯತ್ತ ತೆರಳುತ್ತಿದ್ದ ಸಾರಿಗೆ ಬಸ್ ಗೆ ಮುಖಾಮುಖಿ ಡಿಕ್ಕಿಯಾದ ಜೆಸಿಬಿ.

ಘಟನೆಯಲ್ಲಿ ಬಸ್ ನಲ್ಲಿದ್ದ 13 ಮಂದಿಗೆ ಗಾಯ.

ಗಾಯಾಳುಗಳಿಗೆ ಸೈರಸ್ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ

ಬಸ್ ನಿರ್ವಾಹಕ ಸೇರಿ ಬಸ್ ನಲ್ಲಿದ್ದ 7 ಮಂದಿ ಹೋಂ ಗಾರ್ಡ್, ಮಹಿಳೆಯರಿಗೆ ಗಾಯ.

ಮಡಿಕೇರಿ ದಸರಾ ಡ್ಯೂಟಿಗೆ ತೆರಳುತ್ತಿದ್ದ ಹೋಂ ಗಾರ್ಡ್ಸ್.

ಘಟನೆ ಸಂದರ್ಭ ಜೆಸಿಬಿ ಬಕೆಟ್ ತಗುಲಿ 7ನೇ ಹೊಸಕೋಟೆ ನಿವಾಸಿ ಸ್ಕೂಟಿ ಜಖಂ.

ಸತೀಶ್ ಕುಟ್ಟ ಎಂಬವರಿಗೆ ಸೇರಿದ ಜೆಸಿಬಿ.

Related Articles

Leave a Reply

Your email address will not be published. Required fields are marked *

Back to top button
error: Content is protected !!