ಕುಶಾಲನಗರ, ಸೆ 10 : ಸತತ 17 ವರ್ಷಗಳ ಕಾಲ ದೇಶದ ವಿವಿಧ ಗಡಿಗಳಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿ ತವರಿಗೆ ಮರಳಿದ ಯೋಧ ವಚನ್ ಅವರನ್ನು ಏಳನೇಹೊಸಕೋಟೆ ಗ್ರಾಪಂ ಬಳಿ ಪಂಚಾಯಿತಿ ಆಡಳಿತ ಮಂಡಳಿ ಸದಸ್ಯರು ಆತ್ಮೀಯವಾಗಿ ಸ್ವಾಗತಿಸಿಕೊಂಡರು.
ಗ್ರಾಪಂ ಅಧ್ಯಕ್ಷ ಜೋಸೆಫ್, ಉಪಾಧ್ಯಕ್ಷೆ ಸೌಮ್ಯ, ಸದಸ್ಯರಾದ ರಮೇಶ್, ಸಿದ್ದಿಕ್ ಮಾಜಿ ಸೈನಿಕರಾದ ಚರಣ್, ಶ್ರೀನಿವಾಸ್, ಬಿ.ಡಿ.ಅರುಣ್ ಹಾಗೂ ಪಂಚಾಯಿತಿ ಸಿಬ್ಬಂದಿಗಳಿದ್ದರು.
Back to top button
error: Content is protected !!