ಕಾಮಗಾರಿ

ಕಾಳಮ್ಮ ಕಾಲನಿ ಬಳಿ ಬಾಬು ಜಗಜೀವನ್ ರಾಂ ವೃತ್ತ ನಿರ್ಮಾಣಕ್ಕೆ ಶಾಸಕರಿಂದ ಭೂಮಿಪೂಜೆ

ಕುಶಾಲನಗರ, ಸೆ 09: ಕುಶಾಲನಗರದ ಹಾಸನ-ಮಡಿಕೇರಿ ಹೆದ್ದಾರಿ ಕೂಡು ರಸ್ತೆಯ ಕಾಳಮ್ಮ ಕಾಲನಿ ಬಳಿ ಪುರಸಭೆ ವತಿಯಿಂದ ರೂ 6.5 ಲಕ್ಷ ವೆಚ್ಚದಲ್ಲಿ ಉಪ ಪ್ರಧಾನಿ ಬಾಬು ಜಗಜೀವನ‌ರಾಂ ವೃತ್ತ ನಿರ್ಮಾಣ ಕಾಮಗಾರಿಗೆ ಶಾಸಕ ಡಾ.ಮಂತರ್ ಗೌಡ ಭೂಮಿಪೂಜೆ ನೆರವೇರಿಸಿದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!