ಕುಶಾಲನಗರ, ಆ 30: 29/08/2025 ರಂದು ಕುಶಾಲನಗರ ತಾಲೂಕಿನ ಹಾರಂಗಿ ಚಿಕ್ಕತ್ತೂರು ದೊಡ್ಡತ್ತೂರು ಕೂಡಿಗೆ, ಕೂಡ್ಲೂರು, ಕೂಡಮಂಗಳೂರು ಸುಂದರ ನಗರ ವಿಜಯನಗರ ನವಗ್ರಾಮ, ಕರಿಯಪ್ಪ ಬಡಾವಣೆ ಮಾದಾಪಟ್ಟಣ ಮತ್ತಿತರ ಕಡೆ ಗಣೇಶೋತ್ಸವ ಪ್ರತಿಷ್ಠಾನ ಮಂಟಪ ಗಳಿಗೆ ಶಾಸಕ ಡಾ.ಮಂತರ್ ಗೌಡ ಭೇಟಿ ನೀಡಿದರು. ಕುಶಾಲನಗರ ತಾಲೂಕು ಗ್ಯಾರೆಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ವಿ.ಪಿ.ಶಶಿಧರ್ ಇದ್ದರು.
Back to top button
error: Content is protected !!