ಕುಶಾಲನಗರ, ಆ 12: ನಂಜರಾಯಪಟ್ಟಣ ಗ್ರಾಮ ಪಂಚಾಯಿತಿ ವತಿಯಿಂದ ನಂಜರಾಯಪಟ್ಟಣ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಂಜರಾಯಪಟ್ಟಣ ಗ್ರಾಮದ ಚಿನ್ನೂರು ಭಾಗದ ಕೆ ಕೆ ಮೊಣ್ಣಪ್ಪ ಸೂರ್ಯಕುಮಾರ್, ಭಾಲಕೃಷ್ಣ, ಹರೀಶ ಕುಟುಂಬಸ್ಥರ ರವರ ಮನೆ ಕಡೆಗೆ ಹಾದು ಹೋಗುವ ಕಾಂಕ್ರೀಟ್ ರಸ್ತೆ ನಿರ್ಮಾಣ ಕಾಮಗಾರಿ ಅಂದಾಜು ರೂ.300000/-ಗಳು ಕಾಮಗಾರಿಗೆ ನೀಡಲಾಯಿತು. ಸದರಿ ಕಾಮಗಾರಿಯನ್ನು ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಸಿ ಎಲ್ ವಿಶ್ವ ರವರು & ಉಪಾಧ್ಯಕ್ಷರು ಕುಸುಮ ರವರು ಸ್ಥಳ ಪರಿಶೀಲನೆ ಮಾಡಿದರು. ಈ ಸಂದರ್ಭದಲ್ಲಿ ಗ್ರಾಮಸ್ಥರು ಹಾಜರಿದ್ದರು.
Back to top button
error: Content is protected !!