ಅಪಘಾತ

ಬಾಳುಗೋಡಿನಲ್ಲಿ ಹಳ್ಳಕ್ಕುರುಳಿದ ಲಾರಿ

ಕುಶಾಲನಗರ, ಆ 12: ಕುಶಾಲನಗರ-ಸಿದ್ದಾಪುರ ಹೆದ್ದಾರಿಯ ಬಾಳುಗೋಡು ಬಳಿ ಕಾಫಿ ಲೋಡ್ ಸಾಗಿಸುತ್ತಿದ್ದ  ಲಾರಿಯೊಂದು ಮತ್ತೊಂದು ವಾಹನಕ್ಕೆ ಸೈಡ್ ನೀಡಲು ಹೋಗಿ ರಸ್ತೆ ಪಕ್ಕಕ್ಕೆ ಉರುಳಿಬಿದ್ದಿದೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!