ಶಿಕ್ಷಣ

ಗರಂಗದೂರು ಶಾಲೆಯಲ್ಲಿ ಇಂಗ್ಲಿಷ್ ಮಾಧ್ಯಮ ಒಂದನೇ ತರಗತಿ ಪ್ರಾರಂಭೋತ್ಸವ

ಕುಶಾಲನಗರ, ಜು 14: ಸ ಹಿ ಪ್ರಾ ಶಾಲೆ ಗರಂಗದೂರು 2025-26 ನೇ ಸಾಲಿನಲ್ಲಿ ಇಂಗ್ಲಿಷ್ ಮಾಧ್ಯಮ ಒಂದನೇ ತರಗತಿ ಪ್ರಾರಂಭೋತ್ಸವದಲ್ಲಿ ಭಾಗಿಯಾದ ಗ್ರಾಮ ಪಂಚಾಯತ್ ಹರದೂರಿನ ಅಧ್ಯಕ್ಷರು, ಉಪಾಧ್ಯಕ್ಷರು ಸದಸ್ಯರು ಹಾಗೂ sdmc ಅಧ್ಯಕ್ಷರು ಸದಸ್ಯರು ಪೋಷಕರು ನಿವೃತ್ತಿ ಶಿಕ್ಷಕರು ಪೋಷಕರು CRP ಮಂಜುನಾಥ್ sir ಭಾಗವಹಿಸಿ ಶುಭ ಹಾರೈಸಿದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!