ಕುಶಾಲನಗರ, ಜು 07: ರಾಜ್ಯ ವಿಶ್ವಕರ್ಮ ಸಮಾಜದ ನಿರ್ದೇಶಕರಾಗಿ ಕೊಡಗು ಜಿಲ್ಲೆಯಿಂದ ಆಯ್ಕೆಗೊಂಡ ಹಾಗೂ ರಾಜ್ಯ ವಿಶ್ವಕರ್ಮ ಸಮಾಜದ ಕಾನೂನು ಸಲಹೆಗಾರರಾಗಿ ನೇಮಕಗೊಂಡ ಕೆ.ಎಸ್ ಚಂದ್ರಶೇಖರ್ ಅವರನ್ನು
ತಾಲ್ಲೂಕು ವಿಶ್ವಕರ್ಮ ಸಮಾಜದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ತಾಲ್ಲೂಕು ವಿಶ್ವಕರ್ಮ ಸಮಾಜದ ಅಧ್ಯಕ್ಷ ಎಚ್. ಬಿ.ಲಿಂಗ ಮೂರ್ತಿ ,ಉಪಾಧ್ಯಕ್ಷ ಸಿ. ದುರ್ಗೇಶ್ , ಕಾರ್ಯದರ್ಶಿ ಎಚ್.ಬಿ.ರಾಜಮೂರ್ತಿ, ಗೌರವಾಧ್ಯಕ್ಷ ವಿ.ಕುಮಾರ್, ಮಾಜಿ ಕಾರ್ಯದರ್ಶಿಗಳಾದ ಹೆಚ್.ಎನ್, ನಾಗಾಚಾರಿ ಹಾಗೂ ಕೆ.ಬಿ. ಮೋಹನ್, ಸದಸ್ಯರಾದ ದಿನೇಶ್ ಕುಮಾರ್, ಹೆಚ್ .ಎಸ್ ಸೋಮಶೇಖರ,ಹೆಚ್.ಎಸ್.ನಾಗಣ್ಣ ಚಾರ್ ಕೂಡ್ಲೂರ್ ,ಕುಮಾರ್, ದಕ್ಷಿಣ ಮೂರ್ತಿ,ಎಚ್.ಜಿ.ಸೋಮಶೇಖರ, ಹೆಚ್.ಎನ್. ಸದಾನಂದ, ಎಸ್.ಪುಟ್ಟರಾಜು ಹಾಗೂ ಎಚ್.ಬಿ. ದಿನೇಶ್ ಆಚಾರಿ ಭಾಗವಹಿಸಿದ್ದರು.
Back to top button
error: Content is protected !!