ಕ್ರೀಡೆ

ಕೊಪ್ಪ ಮಹದೇವ್ ಫ್ರೆಂಡ್ಸ್ ಬಳಗದಿಂದ ಕ್ರಿಕೆಟ್ ಟೂರ್ನಿ: ಜೆಡಿಎಸ್ ಯುವ ಮುಖಂಡ ಶಿವು ಅವರಿಗೆ ಸನ್ಮಾನ

ಕುಶಾಲನಗರ, ಜು 06: ಪಿರಿಯಾಪಟ್ಟಣ ತಾಲೂಕು ಕೊಪ್ಪ ಗ್ರಾನದ ಮಹದೇವ್ ಫ್ರೆಂಡ್ಸ್ ಬಳಗ ದಿಂದ ಕ್ರಿಕೆಟ್ ಟೂರ್ನಿ ಆಯೋಜಿಸಲಾಗಿತ್ತು. ಕ್ರಿಕೆಟ್ ಪಂದ್ಯಾವಳಿಯಲ್ಲಿ JDS ಯುವ ಮುಖಂಡ ಸಮಾಜ ಸೇವಕ ಶಿವು ಪಾಲ್ಗೊಂಡು ಕ್ರಿಕೆಟ್ ಆಟಗಾರರನ್ನು ಅಭಿನಂದಿಸಿದರು.  ಮಹಾದೇವ್ ಫ್ರೆಂಡ್ಸ್ ಕೊಪ್ಪ ಬಳಗದಿಂದ ಮೈಸೂರು ಜಿಲ್ಲಾ ಮಾಜಿ ಮನ್ ಮುಲ್ ಅಧ್ಯಕ್ಷರು ಮಾಜಿ ಶಾಸಕರ ಸುಪುತ್ರ ಪ್ರಸನ್ನಣ್ಣ ಅವರ ಕಟ್ಟಾ ಬೆಂಬಲಿಗ ಕೊಪ್ಪ JDS ಯುವ ಮುಖಂಡ ಶಿವು ಅವರನ್ನು ಸನ್ಮಾನ ಮಾಡಲಾಯಿತು.

ಈ ಸಂದರ್ಭದಲ್ಲಿ ಬಳಗದ ಅಧ್ಯಕ್ಷರು ಪಾಪಣ್ಣ ಕಡ್ಲೆ ಹರೀಶ್, ಕೊಪ್ಪ ಯುವ ಮುಖಂಡ ಗಿರೀಶ್ ಜೋಳದ ವ್ಯಾಪಾರಿ ಬಾನು.ಡಾ. ಅರುಣ್ ಕುಮಾರ್ ಲಾರೆನ್ಸ್ ಮುಂತಾದವರು ಪಾಲ್ಗೊಂಡಿದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!