ಕ್ರೀಡೆ

ರಾಜ್ಯಮಟ್ಟದ ಬಿಜಿಎಸ್ ಕಪ್‌ ಕಬಡ್ಡಿ: ಕೊಡಗು-ಬಾಗಲಕೋಟೆ ತಂಡಗಳ‌ ಹಣಾಹಣಿಗೆ ಚಾಲನೆ

ಕುಶಾಲನಗರ, ಮೇ 15: ಕುಶಾಲನಗರದ ಜಿಎಂಪಿ ಶಾಲಾ ಮೈದಾನದಲ್ಲಿ ನಡೆಯುತ್ತಿರುವ ರಾಜ್ಯಮಟ್ಟದ ಹೊನಲು ಬೆಳಕಿನ ಕಬಡ್ಡಿ ಹಬ್ಬದಲ್ಲಿ ಕಣದಲ್ಲಿರುವ ಕೊಡಗು ಹಾಗೂ ಬಾಗಲಕೋಟೆ ತಂಡಗಳ ನಡುವೆ ಪಂದ್ಯಾಟಕ್ಕೆ ಚಾಲನೆ ನೀಡಲಾಯಿತು.

ದಾನಿ ಹಾಗೂ ಸಮಾಜ ಸೇವಕ ಕಿರಗಂದೂರು ಪದ್ಮನಾಭ ಹಾಗೂ ಅತಿಥಿಗಳು ಪಂದ್ಯಾಟಕ್ಕೆ ಚಾಲನೆ ನೀಡಿದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!