*ರಾಜ್ಯ ಕಾಂಗ್ರೆಸ್ ಸರ್ಕಾರದ ಜನವಿರೋಧಿ ನೀತಿ ಖಂಡಿಸಿ ಬಿಜೆಪಿ ಪ್ರತಿಭಟನೆ
*ಸೋಮವಾರಪೇಟೆ ಜೆಸಿ ವೇದಿಕೆಯಲ್ಲಿ ಧರಣಿ
*ಬಿಜೆಪಿ ಯುವ ಮೋರ್ಚಾ ವತಿಯಿಂದ ಮಾಜಿ ಸಚಿವ ರಂಜನ್ ನೇತೃತ್ವದಲ್ಲಿ ಧರಣಿ
*ಕೊಡಗು ವಿಶ್ವವಿದ್ಯಾನಿಲಯ ಮುಚ್ಚಲು ಹೊರಟ ಸರ್ಕಾರದ ನೀತಿ ಖಂಡಿಸಿ.
* ಸಿ. ಎನ್.ಡಿ ಲ್ಯಾಂಡ್ ಅರಣ್ಯ ಇಲಾಖೆಗೆ ವಹಿಸಲು ಸರ್ಕಾರದ ಜನವಿರೋಧಿ ಕ್ರಮ ಖಂಡಿಸಿ.
*ಪರಿಶಿಷ್ಟ ಜಾತಿ,ಪಂಗಡಗಳ ಅಭಿವೃದ್ಧಿಗೆ ಮೀಸಲಿದ್ದ ಹಣವನ್ನು ಗ್ಯಾರೆಂಟಿ ಯೋಜನೆಗೆ ಬಳಕೆ ವಿರೋದಿಸಿ.
*ಪ್ರತಿಭಟನೆಯಲ್ಲಿ ಬಿಜೆಪಿ ವಿವಿಧ ಘಟಕಗಳ ಪದಾಧಿಕಾರಿಗಳು ಭಾಗಿ
Back to top button
error: Content is protected !!