ಪ್ರಕಟಣೆ

ತರಗತಿಗಳ ದಾಖಲಾತಿಗೆ ಅಂತಿಮ ದಿನಾಂಕ: 30/7/2022

ಸರಕಾರಿ ಪ್ರಥಮ ದರ್ಜೆ ಕಾಲೇಜು, ಮಡಿಕೇರಿ

ಸರಕಾರಿ ಪ್ರಥಮ ದರ್ಜೆ ಕಾಲೇಜು ಮಡಿಕೇರಿ (ಸರ್ಕಾರಿ ಜೂನಿಯರ್ ಕಾಲೇಜು ಆವರಣ) ಇಲ್ಲಿ 2022-23ನೇ ಸಾಲಿನ‌ ಪ್ರಥಮ‌ ಬಿಎ, ಬಿಕಾಂ, ಬಿಬಿಎ ತರಗತಿಗಳಿಗೆ ಆನ್ಲೈನ್ ಮೂಲಕ ದಾಖಲಾತಿಗಳು ನಡೆಯುತ್ತಿದ್ದು,  ದಾಖಲಾತಿಗೆ ಅಂತಿಮ ದಿನಾಂಕವನ್ನು 30/7/2022 ರ ವರೆಗೆ  ಮುಂದೂಡಲಾಗಿದೆ. ದಾಖಲಾತಿ ಬಯಸುವವರು  ಕಾಲೇಜಿಗೆ ಬಂದು  ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಿ ಪ್ರವೇಶ ಪಡೆಯಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:- 08272-223913
ವಿಶೇಷ ಅನುಕೂಲತೆಗಳು:
ಸುಸಜ್ಜಿತ ಗ್ರಂಥಾಲಯ / ಡಿಜಿಟಲ್ ವ್ಯವಸ್ಥೆ / ವಾಚನಾಲಯ ಸೌಲಭ್ಯ * ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ವಿದ್ಯಾರ್ಥಿಗಳನ್ನು ಸಜ್ಜುಗೊಳಿಸಲು ವಾರಕ್ಕೊಮ್ಮೆ ವಿಶೇಷ ಉಪನ್ಯಾಸಗಳು
ಪರಿಣತರಿಂದ ಮಾರ್ಗದರ್ಶನ | ರಸಪ್ರಶ್ನೆ ಕಾಠ್ಯಕ್ರಮಗಳು / ಸ್ಥಳ ವೀಕ್ಷಣೆ ಇತ್ಯಾದಿ
·        ಅರ್ಹ ಹಾಗೂ ಅನುಭವಿ ಬೋಧಕ ವೃಂದ – ಸುಸಜ್ಜಿತ ತರಗತಿ ಕೊಠಡಿಗಳು-ಗ್ರಂಥಾಲಯ ಸಹಪಠ್ಯ ಮತ್ತು ಪತ್ಯೇತರ ಚಟುವಟಿಕೆಗಳು ಸಾಂಸ್ಕೃತಿಕ ಹಾಗೂ ಕ್ರೀಡಾ ಚಟುವಟಿಕೆಗಳು
·        ಎನ್.ಎಸ್.ಎಸ್., ರೋವರ್ -ರೇಂಜರ್, ರೆಡ್‌ ಕ್ರಾಸ್, ಇತ್ಯಾದಿ ಪೂರಕ ಚಟುವಟಿಕೆಗಳು
·        ಆನ್ ಲೈನ್ ಕಲಿಕೆಗಾಗಿ KLMS ಕಲಿಕಾ ನಿರ್ವಹಣಾ ವ್ಯವಸ್ಥೆ
·        ವಿದ್ಯಾರ್ಥಿನಿಯರಿಗೆ ಸರಕಾರಿ ಶುಲ್ಕ ಮರುಭರಣೆ ಸೌಲಭ್ಯ * ಸರಕಾರಿ ಹಾಗೂ ಇತರ ವಿದ್ಯಾರ್ಥಿ ವೇತನ ಸೌಲಭ್ಯಗಳು – SC/ST, OBC, Minority ವಿದ್ಯಾರ್ಥಿ ವೇತನ,
·        ಸಂಚಿ ಹೊನ್ನಮ್ಮ, ವಿದ್ಯಾಸಿರಿ, ಬೀಡಿ ಕಾರ್ಮಿಕರ ಮಕ್ಕಳಿಗೆ ವಿದ್ಯಾರ್ಥಿ ವೇತನ ಇತ್ಯಾದಿ; ಬಸ್ ಪಾಸ್ ವ್ಯವಸ್ಥೆ ಲಭ್ಯ # ICT ಆಧಾರಿತ ಸ್ಮಾರ್ಟ್ ಕ್ಲಾಸ್‌ ರೂಮ್ ಬೋಧನಾ ವ್ಯವಸ್ಥೆ
·        ಪ್ರಾಯೋಗಿಕ ತರಬೇತಿಗಳು, ಶಿಬಿರಗಳು, ಕಾರ್ಯಾಗಾರಗಳು, ಕೌಶಲ್ಯಾಭಿವೃದ್ಧಿ ತರಬೇತಿಗಳು
·        ವೃತ್ತಿ ಮಾರ್ಗದರ್ಶನ ಹಾಗೂ ಸ್ಥಾನೀಕರಣ ಸಹಾಯ
·        ವೈಯಕ್ತಿಕ ಗಮನ ಮತ್ತು ಆಪ್ತ ಸಲಹೆ ವ್ಯಕ್ತಿತ್ವ ನಿರ್ಮಾಣ * ಸರಕಾರದಿಂದ ವಿದ್ಯಾರ್ಥಿಗಳಿಗೆ ಲಭ್ಯವಿರುವ ಇತರ ಸೌಲಭ್ಯಗಳ ವ್ಯವಸ್ಥೆ.
·         ಆಧಾರಿತ ಸ್ಮಾರ್ಟ್ ಕ್ಲಾಸ್‌ ರೂಮ್ ಬೋಧನಾ ವ್ಯವಸ್ಥೆ
·        ಪ್ರಾಯೋಗಿಕ ತರಬೇತಿಗಳು, ಶಿಬಿರಗಳು, ಕಾರ್ಯಾಗಾರಗಳು, ಕೌಶಲ್ಯಾಭಿವೃದ್ಧಿ ತರಬೇತಿಗಳು
·        ವೃತ್ತಿ ಮಾರ್ಗದರ್ಶನ ಹಾಗೂ ಸ್ಥಾನೀಕರಣ ಸಹಾಯ

Related Articles

Leave a Reply

Your email address will not be published. Required fields are marked *

Back to top button
error: Content is protected !!