ಕುಶಾಲನಗರ, ಆ 31: ಕುಶಾಲನಗರದ ಕೆನರಾ ಬ್ಯಾಂಕ್ ಖಾತೆದಾರರಿಗೆ ಕರೆ ಮಾಡಿ ದಿಕ್ಕು ತಪ್ಪಿಸಿದ ಖದೀಮರು ರೂ ಎರಡು ಲಕ್ಷ ಅಪಹರಿಸಿದ ಘಟನೆ ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಹಣ ಕಳೆದುಕೊಂಡ ಬ್ಯಾಂಕ್ ಗ್ರಾಹಕರಿಗೆ ಕರೆ ಮಾಡಿದ ಖದೀಮರು ನಿಮ್ಮ ಖಾತೆಯಲ್ಲಿ ಲೋಪವಿರುವುದಾಗಿ ತಿಳಿಸಿ ಒಟಿಪಿ ಪಡೆದುಕೊಂಡಿದ್ದಾರೆ. ನೋಡಿದಾಗ ಖಾತೆದಾರರ ತಬುಸಮ್ ಎಂಬವರ ಖಾತೆಯಿಂದ ರೂ 2,05000 ಮಾಯವಾಗಿದೆ. ಈ ಸಂಬಂಧ ಕೊಡಗು ಸೈಬರ್ ಕ್ರೈಂಗೆ ದೂರು ನೀಡಲಾಗಿದೆ.
Back to top button
error: Content is protected !!