ಕುಶಾಲನಗರ, ಆ 15: ಕುಶಾಲನಗರ ಗೌಡ ಯುವಕ ಸಂಘದಿಂದ ಸಂಘದ ಕಛೇರಿ ಆವರಣದಲ್ಲಿ ಸ್ವಾತಂತ್ರ್ಯೋತ್ಸವ ಆಚರಣೆ ಮಾಡಲಾಯಿತು. ಈ ಸಂದರ್ಭ ಸಂಘದ ಅಧ್ಯಕ್ಷ ಕೊಡಗನ ಹರ್ಷ ಮತ್ತು ಪದಾಧಿಕಾರಿಗಳು ಇದ್ದರು.