ಕುಶಾಲನಗರ, ಆ 01: ಕುಶಾಲನಗರ ಗೊಂದಿಬಸವನಹಳ್ಳಿ ಗ್ರಾಮದ ರೊಂಡಕೆರೆ ಏರಿ ಎರಡನೇ ಬಾರಿಗೆ ಒಡೆದು ನೀರು ಹರಿದಿತ್ತು. ಇದು ಕಿಡಿಗೇಡಿಗಳ ಕೆಲಸ ಎಂಬ ಸಂಶಯ ವ್ಯಕ್ತಗೊಂಡಿದೆ. ಸ್ಥಳೀಯ ಕೆಲವರ ಪ್ರಕಾರ ಕೆರೆಯೊಳಗಿದ್ದ ಮೀನಿನ ಆಸೆಯಿಂದ ಒಡೆದ ಕೆರೆ ಏರಿಗೆ ಅಳವಡಿಸಿದ್ದ ಮರಳು ಮೂಟೆಗಳನ್ನು ಎಳೆದುಹಾಕಿದ ಕಾರಣ ಎರಡನೇ ಬಾರಿಗೆ ಕೆರೆ ಏರಿಗೆ ಹಾನಿಯಾಗಿ ನೀರು ಹೊರಹರಿದಿರುವ ಬಗ್ಗೆ ಸ್ಥಳೀಯರು ಮಾಹಿತಿ ನೀಡಿದ್ದಾರೆ.
Back to top button
error: Content is protected !!