ಕುಶಾಲನಗರ, ಜು 31:
ಪ್ರವಾಹ ಪೀಡಿತ ಸಾಯಿ ಬಡಾವಣೆಯಲ್ಲಿ ತಡರಾತ್ರಿ ರಕ್ಷಣಾ ಕಾರ್ಯ.
ಜಲಾವೃತಗೊಂಡ ಬಡಾವಣೆಯಲ್ಲಿ ಸಿಲುಕಿದ್ದವರ ರಕ್ಷಣೆ.
ಪೊಲೀಸ್ ಇಲಾಖೆ, ಅಗ್ನಿಶಾಮಕ ದಳ ಜಂಟಿ ಕಾರ್ಯಾಚರಣೆ.
ಜಲಾವೃತಗೊಂಡ ಮನೆಯೊಳಗೆ ಸಿಲುಕಿದ್ದ 19 ಮಂದಿ ಸ್ಥಳಾಂತರ.
ತಡರಾತ್ರಿ ಕಾವೇರಿ ಸೇತುವೆ ಬಳ್ಳದ ಬಾವಿಗೆ ವ್ಯಾಪಿಸಿದ್ದ ನದಿ.
ಡಿವೈಎಸ್ಪಿ ಗಂಗಾಧರಪ್ಪ, ಡಿಎಫ್ ಒ ರಾಜೇಶ್, ಠಾಣಾಧಿಕಾರಿ ಚಂದ್ರಶೇಖರ್, ಸಿಬ್ಬಂದಿಗಳಾದ ಲತೇಶ್, ಸಂದೀಪ್, ಚಿಕ್ಕೇಗೌಡ ಮತ್ತು ತಂಡದಿಂದ ಕಾರ್ಯಾಚರಣೆ.
Back to top button
error: Content is protected !!