ಪ್ರಕಟಣೆ
ಹಾರಂಗಿಯಿಂದ ಇಂದು ಸಂಜೆ ನೀರು ಬಿಡುಗಡೆ
ಕೃಷಿ ಉದ್ದೇಶಕ್ಕಾಗಿ ಹಾರಂಗಿ ಜಲಾಶಯದಿಂದ ನಾಲೆಗಳ ಮೂಲಕ ನೀರನ್ನು ಬಿಡುಗಡೆ

ಕುಶಾಲನಗರ, ಜು 08: ಸೋಮವಾರ ಸಂಜೆ 4-00 ಘಂಟೆಗೆ ಮಡಿಕೇರಿ ಕ್ಷೇತ್ರ ಶಾಸಕ ಮಂತರ್ ಗೌಡರು ಹಾರಂಗಿ ಅಚ್ಚುಕಟ್ಟು ಪ್ರದೇಶದ ಜಮೀನುಗಳಿಗೆ ಕೃಷಿ ಉದ್ದೇಶಕ್ಕಾಗಿ ಹಾರಂಗಿ ಜಲಾಶಯದಿಂದ ನಾಲೆಗಳ ಮೂಲಕ ನೀರನ್ನು ಬಿಡುಗಡೆ ಮಾಡಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.


