ಕಾರ್ಯಕ್ರಮ

ನಾಜ್ ಮಾರ್ಕೆಂಟಿಂಗ್ ವತಿಯಿಂದ KA-12 ಲಕ್ಕಿ ಸ್ಕೀಂ ಆರಂಭ, ಕಛೇರಿ ಉದ್ಘಾಟನೆ

ಕುಶಾಲನಗರ, ಜೂ 24: ನಾಜ್ ಮಾರ್ಕೆಂಟಿಂಗ್ ಎಲೆಕ್ಟ್ರಾನಿಕ್ಸ್ & ಫರ್ನಿಚರ್ಸ್ ವತಿಯಿಂದ ಆರಂಭಿಸಿರುವ KA-12 ಲಕ್ಕಿ ಸ್ಕೀಂ ಗೆ ಚಾಲನೆ ನೀಡಲಾಯಿತು.

ಅಯ್ಯಪ್ಪಸ್ವಾಮಿ ದೇವಾಲಯ ಬಳಿಯಲ್ಲಿ ನೂತನ ಕಛೇರಿಯನ್ನು ಕುಶಾಲನಗರ ಪುರಸಭೆ ಸದಸ್ಯ ವಿ.ಎಸ್.ಆನಂದಕುಮಾರ್ ಚಾಲನೆ‌ ನೀಡಿದರು.

ಈ ಸಂದರ್ಭ ಕುಶಾಲನಗರ ಬ್ಲಾಕ್ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಆದಂ, ಮುಖಂಡ ಮಹದೇವ್, ಮಹಮ್ಮದ್ ಇಬ್ರಾಹಿಂ ಹಾಗೂ ಸ್ಕೀಂ ಆಯೋಜಕ ಮಹಮ್ಮದ್ ಇಕ್ಬಾಲ್, ದಿಲೀಪ್ ಇದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!