ಕುಶಾಲನಗರ, ಏ 21: ಗುಡ್ಡೆಹೊಸೂರು ಬಿಜೆಪಿ ಶಕ್ತಿ ಕೇಂದ್ರದ ಪ್ರಮುಖರಿಂದ ಮತಯಾಚನೆ ನಡೆಯಿತು. ಶಕ್ತಿ ಕೇಂದ್ರ ಪ್ರಮುಖ ಹಾಗೂ ಸಹ ಪ್ರಮುಖ ನವೀನ್ ಹಾಗೂ ಬೂತ್ ಅಧ್ಯಕ್ಷ ರಮೇಶ್ ಹಾಗೂ ರವಿ ಎಸ್ ಕೆ ಲೋಹಿತ್ ಹಾಗೂ ಪಂಚಾಯತ್ ಮೆಂಬರ್ ಪ್ರದೀಪ್ (ಸಾಮಾಜಿಕ ಜಾಲತಾಣ ತಾಲ್ಲೂಕು ಸಂಚಾಲಕರು ) ಮತಯಾಚನೆ ನಡೆಸಿದರು.