ಕುಶಾಲನಗರ, ಮಾ 05: ಗುಡ್ಡೆಹೊಸೂರು ಬಳಿ ಭೀಕರ ಅಪಘಾತ, ಮೂವರು ಗಂಭೀರ
ಗುಡ್ಡೆಹೊಸೂರು ಗ್ರಾಪಂ ಸಮೀಪ ತಿರುವಿನಲ್ಲಿ ಎರಡು ಬೈಕ್ ಮುಖಾಮುಖಿ ಡಿಕ್ಕಿ.
ರಾಣಿಗೇಟ್ ಮತ್ತು ಹೊಸಪಟ್ಟಣ ಗ್ರಾಮದ ಸವಾರರ ಸ್ಥಿತಿ ಚಿಂತಾಜನಕ.
ಗಾಯಾಳುಗಳು ಕುಶಾಲನಗರ ಸಮುದಾಯ ಆರೋಗ್ಯ ಕೇಂದ್ರಕ್ಕೆ ರವಾನೆ.
Back to top button
error: Content is protected !!