ಕುಶಾಲನಗರ, ಫೆ 24: ತೊರೆನೂರು ಸೂರ್ಯೋದಯ ಪುರುಷರ ಸ್ವಸಹಾಯ ಸಂಘದ 20ನೇ ವಾರ್ಷಿಕೋತ್ಸವ. ತೊರೆನೂರಿನಲ್ಲಿ ರೈತರ ಕನ್ನಡಸಿರಿ ಸಂಕ್ರಾಂತಿ ಸುಗ್ಗಿ ಹಬ್ಬ. ಗ್ರಾಮೀಣ ಸೊಗಡಿನ ಮೆರವಣಿಗೆಗೆ ಚಾಲನೆ. ಅರಮೇರಿ ಕಳಂಚೇರಿ ಮಠದ ಶಾಂತಮಲ್ಲಿಕಾರ್ಜುನಸ್ವಾಮೀಜಿ, ಮಾಜಿ ಶಾಸಕ ಅಪ್ಪಚ್ಚುರಂಜನ್ ಮೆರವಣಿಗೆಗೆ ಚಾಲನೆ. ಹಳ್ಳಿಕಾರ್ ಒಡೆಯ ಬಿಗ್ ಬಾಸ್ ಖ್ಯಾತಿಯ ವರ್ತೂರು ಸಂತೋಷ್ ಭಾಗಿ