ಮನವಿ

ಸೋಮವಾರ ಕೊಡಗಿನಾದ್ಯಂತ ಮಾಂಸ,‌ಮೀನು ಮಾರಾಟ ಮಳಿಗೆ ಬಂದ್ ಗೆ ಒತ್ತಾಯ

ಕುಶಾಲನಗರ, ಜ 20: ಜ.22 ರಂದು ಶ್ರೀ ರಾಮಮಂದಿರ ಉದ್ಘಾಟನೆ ಹಿನ್ನಲೆಯಲ್ಲಿ ಕೊಡಗಿನಾದ್ಯಂತ ಮಾಂಸ ಮತ್ತು ಮೀನು ಮಾರಾಟ ಮಳಿಗೆ ಬಂದ್ ಮಾಡಲು ಆದೇಶಿಸುವಂತೆ ಸೋಮವಾರಪೇಟೆ ಮಂಡಲ‌ ಬಿಜೆಪಿ ಪ್ರಧಾನ ಕಾರ್ಯದರ್ಶಿ ಎಂ.ಡಿ.ಕೃಷ್ಣಪ್ಪ ಕೊಡಗು ಜಿಲ್ಲಾಧಿಕಾರಿಗಳನ್ನು ಒತ್ತಾಯಿಸಿದ್ದಾರೆ.

ಈಗಾಗಲೆ ಬಾಳೆಲೆ ಗ್ರಾಪಂ ವ್ಯಾಪ್ತಿಯಲ್ಲಿ ಮಾಂಸ, ಮೀನು ಮಾರಾಟ ಸ್ಥಗಿತಕ್ಕೆ ಗ್ರಾಪಂ ಸೂಚನೆ ನೋಡಿದೆ. ಅದರಂತೆ ಎಲ್ಲಾ ಗ್ರಾಪಂ, ಪಪಂ, ಪುರಸಭೆ, ನಗರಸಭೆ ವ್ಯಾಪ್ತಿಯಲ್ಲಿ ಮಾರಾಟ ಬಂದ್ ಗೆ ಜಿಲ್ಲಾಧಿಕಾರಿಗಳು ಆದೇಶಿಸುವಂತೆ ಕೃಷ್ಣಪ್ಪ ಒತ್ತಾಯಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!