ಧಾರ್ಮಿಕ
-
ಕುಶಾಲನಗರದ ಹಿಲಾಲ್ ಮಸೀದಿಯಲ್ಲಿ ಶಾಫಿ ಬಾಂಧವರಿಂದ ಈದುಲ್ ಫಿತರ್ ಆಚರಣೆ.
ಕುಶಾಲನಗರ, ಏ 10: ಸತತ ಒಂದು ತಿಂಗಳ ವ್ರತಾಚರಣೆಯ ನಂತರ ಮುಸ್ಲಿಂ ಸಮುದಾಯದ ಶಾಫಿ ಬಾಂಧವರಿಂದ ಮುಸಲ್ಮಾನರ ಪ್ರಮುಖ ಹಬ್ಬಗಳಲ್ಲಿ ಒಂದಾಗ ಈದುಲ್ ಫಿತರ್ ಹಬ್ಬವನ್ನು ಆಚರಿಸಲಾಯಿತು.…
Read More » -
ತೊರೆನೂರಿನಲ್ಲಿ ಯುಗಾದಿ ಅಂಗವಾಗಿ ಸಾಂಪ್ರದಾಯಿಕ ಹೊನ್ನಾರು ಉತ್ಸವ ಆಚರಣೆ
ಕುಶಾಲನಗರ, ಏ 09: ತೊರೆನೂರು ಗ್ರಾಮದಲ್ಲಿ ಯುಗಾದಿ ಹಬ್ಬದ ಅಂಗವಾಗಿ ರೈತರು ಮಂಗಳವಾರ ಸಾಂಪ್ರದಾಯಿಕವಾದ ಹೊನ್ನಾರು ಉತ್ಸವ ಆಚರಿಸಿದರು. ರೈತರು ಗ್ರಾಮದ ಬಸವೇಶ್ವರ ದೇವಾಲಯದ ಬಳಿ ಒಗ್ಗೂಡಿ…
Read More » -
ಶಿವಕುಮಾರ ಸ್ವಾಮೀಜಿ ಜನ್ಮ ದಿನಾಚರಣೆ : ಹಣ್ಣುಹಂಪಲು ವಿತರಣೆ
ಕುಶಾಲನಗರ ಏ 2 : ಸೋಮವಾರಪೇಟೆಯ ಶ್ರೀ ಶಿವಕುಮಾರಸ್ವಾಮೀಜಿ ಜಯಂತ್ಯೋತ್ಸವ ಸಮಿತಿ ಹಾಗೂ ವೀರಶೈವ ಲಿಂಗಾಯತ ಸಂಘಟನಾ ವೇದಿಕೆ ವತಿಯಿಂದ ಕಾಯಕ ಯೋಗಿ ಶ್ರೀ ಶಿವಕುಮಾರ ಸ್ವಾಮೀಜಿಗಳ117…
Read More » -
ಕುಶಾಲನಗರ : ಸಿದ್ದಗಂಗಾ ಶ್ರೀಗಳ 117 ನೇ ಹುಟ್ಟುಹಬ್ಬ ಆಚರಣೆ
ಕುಶಾಲನಗರ ಏ 01: ನಾಡಿನ ಭಕ್ತರ ಪಾಲಿಗೆ ನಡೆದಾಡುವ ದೈವವೇ ಆಗುವ ಮೂಲಕ ಲಕ್ಷಾಂತರ ಮಂದಿಗೆ ಬದುಕು ಕರುಣಿಸಿದ ಸಿದ್ದಗಂಗೆಯ ಸಿದ್ದಪುರುಷ ಲಿಂಗೈಕ್ಯ ಡಾ.ಶಿವಕುಮಾರ ಸ್ವಾಮೀಜಿಯವರ 117…
Read More » -
ಶ್ರಧ್ಧಾಭಕ್ತಿಯಿಂದ ನೆರವೇರಿದ ಶಿರಂಗಾಲದ ಶ್ರೀ ಉಮಾಮಹೇಶ್ವರ ದೇವಸ್ಥಾನದ ರಥೋತ್ಸವ
ಕುಶಾಲನಗರ, ಮಾ 25: ಶಿರಂಗಾಲದ ಕಾವೇರಿನದಿ ದಂಡೆಯಲ್ಲಿರುವ ಶ್ರೀ ಉಮಾಮಹೇಶ್ವರ ದೇವಸ್ಥಾನದ ರಥೋತ್ಸವ ಸೋಮವಾರ ಶ್ರಧ್ಧಾಭಕ್ತಿಯಿಂದ ನಡೆಯಿತು. ಗ್ರಾಮ ದೇವತಾ ಸಮಿತಿಯ ವತಿಯಿಂದ ನಡೆದ ರಥೋತ್ಸವದ ಅಂಗವಾಗಿ…
Read More » -
ಗರಿಗಳ ಹಬ್ಬದ ಪವಿತ್ರ ಸಪ್ತಾಹಕ್ಕೆ ಚಾಲನೆ
ಕುಶಾಲನಗರ, ಮಾ 24: ಯೇಸುಕ್ರಿಸ್ತರು ಮರಣವನ್ನಪ್ಪಿದ “ಗುಡ್ ಪ್ರೈಡೇ” ಯ ದಿನ ಸಮೀಪಿಸುತ್ತಿದ್ದು, ಕ್ರೈಸ್ತ ಬಾಂಧವರು ಇಂದು ಜಿಲ್ಲೆಯ ಚರ್ಚ್ ಗಳಲ್ಲಿ “ಗರಿಗಳ ಹಬ್ಬದ” ಮೂಲಕ ಪವಿತ್ರ…
Read More » -
ಗಿರಿಜೇಶ್ವರ ದೇವಾಲಯದಲ್ಲಿ ಶಿವರಾತ್ರಿ ಪೂಜೋತ್ಸವ
ಕುಶಾಲನಗರ, ಮಾ 09 : ಕಾವೇರಿ ನದಿ ದಂಡೆಯ ಗಿರಗೂರಿನಲ್ಲಿರುವ ಗಿರಿಜೇಶ್ವರ ದೇವಾಲಯದಲ್ಲಿ ಶಿವರಾತ್ರಿ ಹಬ್ಬದ ಅಂಗವಾಗಿ ವಿಶೇಷ ಪೂಜಾ ವಿಧಿಗಳು ಏರ್ಪಟ್ಟವು. ಪಿರಿಯಾಪಟ್ಟಣದ ಪುಟ್ಟಸ್ವಾಮಿ ಶಾಸ್ತ್ರಿ…
Read More » -
ಕನ್ನಿಕಾಪರಮೇಶ್ವರಿ ದೇವಸ್ಥಾನದ 10ನೇ ವರ್ಷದ ಪ್ರತಿಷ್ಠಾ ವರ್ಧಂತಿ
ಕುಶಾಲನಗರ, ಫೆ 23: ಕರ್ನಾಟಕ ರಾಜ್ಯ ಸುಭಿಕ್ಷವಾಗಬೇಕಾದರೆ ಕೊಡಗು ಸುಭಿಕ್ಷವಾಗಿರಬೇಕು ಎಂದು ಆರ್ಯವೈಶ್ಯ ಮಹಾಸಭಾದ ರಾಜ್ಯಾಧ್ಯಕ್ಷ ಆರ್.ಪಿ.ರವಿಶಂಕರ್ ಹೇಳಿದರು. ಕುಶಾಲನಗರದ ಶ್ರೀಮದ್ ಕನ್ನಿಕಾಪರಮೇಶ್ವರಿ ದೇವಸ್ಥಾನದ 10ನೇ ವರ್ಷದ…
Read More » -
ಹೆಗ್ಗಡಹಳ್ಳಿ ಶನೇಶ್ವರ ದೇವಾಲಯಕ್ಕೆ ಶ್ರೀ ಶ್ರೀ ಶಿವರಾತ್ರಿ ದೇಶೀಕೇಂದ್ರ ಸ್ವಾಮೀಜಿ ಭೇಟಿ
ಕುಶಾಲನಗರ, ಜ. 31: ಕೂಡಿಗೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಹೆಗ್ಗಡಹಳ್ಳಿ ಗ್ರಾಮದಲ್ಲಿರುವ ಶನೇಶ್ವರ ದೇವಾಲಯಕ್ಕೆ ಮೈಸೂರು ಸುತ್ತೂರು ಮಠದ ಜಗದ್ಗುರು ಶ್ರೀ ಶ್ರೀ ಶಿವರಾತ್ರಿ ದೇಶೀಕೇಂದ್ರ ಸ್ವಾಮೀಜಿ…
Read More » -
ಮಾಲ್ದಾರೆ ಶ್ರೀ ಮುತ್ತಪ್ಪ ದೇವಾಲಯದಲ್ಲಿ ರಾಮಜಪ, ಪೂಜೋತ್ಸವ
ಕುಶಾಲನಗರ, ಜ 22: ಸಿದ್ದಾಪುರದ ಮಾಲ್ದಾರೆಯ ಶ್ರೀ ಮುತ್ತಪ್ಪ ದೇವಾಲಯದಲ್ಲಿ ದೇವಾಲಯ ಸಮಿತಿ ವತಿಯಿಂದ ರಾಮಮಂದಿರ ಉದ್ಘಾಟನೆ ಹಿನ್ನಲೆಯಲ್ಲಿ ಪೂಜೋತ್ಸವ, ಅನ್ನಸಂತರ್ಪಣೆ ಕಾರ್ಯ ನಡೆಯಿತು. ಬೃಹತ್ ಎಲ್.ಇ.ಡಿ.ಪರದೆ…
Read More »