ಪ್ರಕಟಣೆ

ರಾಷ್ತ್ರೀಯ ಯೋಗ ಸ್ಪರ್ಧೆಯಲ್ಲಿ ತೃತೀಯ ಸ್ಥಾನ

ಕುಶಾಲನಗರ, ಸೆ 16: ಕೊಡಗಿನ ನವೋದಯ ಶಾಲೆಯ 8ನೇ ತರಗತಿ ವಿದ್ಯಾರ್ಥಿ ಹೆಬ್ಬಾಲೆಯ ಶಿಕ್ಷಕ ಮಹಾದೇವ ಅವರ ಪುತ್ರ ಎಂ.ರಂಜನ್ಇ ತ್ತೀಚೆಗೆ ಪಂಜಾಬಿನ ಹೋಷಿಯಾರ್ ಪುರದಲ್ಲಿ ನಡೆದ ರಾಷ್ಟ್ರೀಯ ಯೋಗ ಸ್ಪರ್ಧೆಯಲ್ಲಿ ತೃತೀಯ ಸ್ಥಾನ ಗಳಿಸಿದ್ದಾನೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!