ಕುಶಾಲನಗರ ಸೆ 2 : ಕೂಡ್ಲೂರು ಗ್ರಾಮದ ಹಿರಿಯ ನಿವಾಸಿ ಕೆ.ಎಸ್.ಚನ್ನಪ್ಪ (85) ಅನಾರೋಗ್ಯದಿಂದಾಗಿ ಶನಿವಾರ ಸಂಜೆ ನಿಧನರಾದರು.
ಮೃತರು ಇಬ್ಬರು ಪುತ್ರರು ಹಾಗೂ ಮೂವರು ಪುತ್ರಿಯರನ್ನು ಅಗಲಿದ್ದಾರೆ.
ಮೃತರ ಅಂತ್ಯಕ್ರಿಯೆ ಭಾನುವಾರ ಕೂಡ್ಲೂರು ಗ್ರಾಮದಲ್ಲಿ ನಡೆಯಲಿದೆ.
Back to top button
error: Content is protected !!