ಟ್ರೆಂಡಿಂಗ್

ಕೊಡಗು ಜಿಲ್ಲೆಗೆ ಆಗಮಿಸಿದ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಗೆ ಭವ್ಯ ಸ್ವಾಗತ

ಕುಶಾಲನಗರ, ಮೇ 16: ಕೊಡಗು ಜಿಲ್ಲೆಗೆ ಆಗಮಿಸಿದ ಗೃಹ ಸಚಿವ ಡಾ.ಜಿ.ಪರಮೇಶ್ವರ್.

ಕೊಡಗು-ಮೈಸೂರು ಗಡಿಯಲ್ಲಿ ಅದ್ದೂರಿ ಸ್ವಾಗತ.

ಗೃಹ ಸಚಿವರನ್ನು ಆತ್ಮೀಯವಾಗಿ ಬರಮಾಡಿಕೊಂಡ ಕಾಂಗ್ರೆಸಿಗರು.

ಸೂರ್ಲಬಿಯಲ್ಲಿ ಹತ್ಯೆಯಾದ ಮೀನಾ ಮನೆಗೆ ಭೇಟಿ ನೀಡಲಿರುವ ಗೃಹಸಚಿವರು.

Related Articles

Leave a Reply

Your email address will not be published. Required fields are marked *

Back to top button
error: Content is protected !!