ಕುಶಾಲನಗರ, ಜು 04: ಕುಶಾಲನಗರದ ಹೋಟೆಲ್, ರೆಸ್ಟಾರೆಂಟ್ ಗಳಲ್ಲಿ ಸ್ವಚ್ಚತೆ, ಆಹಾರ ಗುಣಮಟ್ಟದ ಬಗ್ಗೆ ಸ್ಥಳೀಯ ಆಡಳಿತ, ಆರೋಗ್ಯ ಇಲಾಖೆ ಗಮನಹರಿಸುವ ಅಗತ್ಯವಿದೆ.
ಊಟಕ್ಕೆ ತೆರಳಿದ ಪ್ರಖ್ಯಾತ ರೆಸ್ಟಾರೆಂಟ್ ಒಂದರಲ್ಲಿ ಹಲಸಿದ ನಾನ್ ವೆಜ್ ಖಾದ್ಯ ಗ್ರಾಹಕರಿಗೆ ನೀಡಲಾಗಿದೆ.
ಕಿಚನ್ ನಿರ್ವಹಣೆ ಹೊಣೆ ಹೊತ್ತಿರುವ ಕೆಲವರ ನಿರ್ಲಕ್ಷ್ಯದಿಂದ ಇಡೀ ಹೋಟೆಲ್ ಉದ್ಯಮಕ್ಕೆ ಹೊಡೆತ ಬೀಳಲಿದೆ.
Back to top button
error: Content is protected !!