ಪ್ರಕಟಣೆ

ಶ್ರೀದುರ್ಗ ಕುರಿ & ಉಣ್ಣೆ ಉತ್ಪಾದಕರ ಸಹಕಾರ ಸಂಘ: ಅಧ್ಯಕ್ಷರಾಗಿ ಡಿ.ಆರ್.ಪ್ರಭಾಕರ್ ಆಯ್ಕೆ

ಉಪಾಧ್ಯಕ್ಷರಾಗಿ ಬಿ.ಕೆ. ಮೋಹನ್ ಅವಿರೋಧವಾಗಿ ಆಯ್ಕೆ

ಶ್ರೀದುರ್ಗ ಕುರಿ ಮತ್ತು ಉಣ್ಣೆ ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರಾಗಿ ಡಿ.ಆರ್. ಪ್ರಭಾಕರ್ ಆಯ್ಕೆ.
ಕುಶಾಲನಗರ ಮಾ 23: ಕುಶಾಲನಗರ ಮತ್ತು ಸೋಮವಾರಪೇಟೆ ತಾಲ್ಲೂಕು ಶ್ರೀ ದುರ್ಗ ಕುರಿ ಮತ್ತು ಉಣ್ಣೆ ಉತ್ಪಾದಕರ ಸಹಕಾರ ಸಂಘದ ಆಡಳಿತ ಮಂಡಳಿ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಡಿ.ಆರ್.ಪ್ರಭಾಕರ್,.
ಉಪಾಧ್ಯಕ್ಷರಾಗಿ ಬಿ.ಕೆ. ಮೋಹನ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ನಿರ್ದೇಶಕರಾಗಿ ಸಾಮಾನ್ಯ ಕ್ಷೇತ್ರದಿಂದ ಎಂ.ಡಿ. ನಟರಾಜ್, ಎಂ. ಆರ್.ಪುಟ್ಟಸ್ವಾಮಿ, ಹೆಚ್.ಕೆ. ಗಣೇಶ್, ಕೆ.ಎನ್.ಮಹೇಶ್, ಚಿಕ್ಕಯ್ಯ, ಕೆ.ಜಗದೀಶ್, ಬಿ.ಡಿ. ಮಹದೇವ, ಕೆ.ಆರ್. ರವಿ, ಸಿ.ಕೆ. ಉದಯಕುಮಾರ್, ಮಹಿಳಾ ಮೀಸಲು ಕ್ಷೇತ್ರದಿಂದ ಬಿ.ಜಯಶ್ರೀ, ಶಾಂತ ಬಿ ಬೆಟ್ಟಗೇರಿ, ಹಿಂದುಳಿದ ವರ್ಗ ಎ ಮೀಸಲು ವಿಭಾಗದಿಂದ ಎಲ್.ಗಿರೀಶ್, ವಿ.ಕೆ ಪುನೀತ್, ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರದಿಂದ ಸಾವಿತ್ರಿ ಅವಿರೋಧವಾಗಿ ಆಯ್ಕೆಯಾದರು ಎಂದು ಚುನಾವಣಾ ರಿಟರ್ನಿಂಗ್ ಅಧಿಕಾರಿ ಸಹಕಾರ ಇಲಾಖೆಯ ಅಧಿಕಾರಿ ಮೋಹನ್ ತಿಳಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!