ಪ್ರಕಟಣೆ

ತೂಗು ಸೇತುವೆ ದುರಸ್ಥಿ ಕಾರ್ಯ: ಕಾವೇರಿ‌ ನಿಸರ್ಗಧಾಮ ಬಂದ್

ಕುಶಾಲನಗರ, ನ 07: ಕಾವೇರಿ ನಿಸರ್ಗಧಾಮ ದಲ್ಲಿ ಕಾವೇರಿ‌ ನದಿಗೆ ಅಡ್ಡಲಾಗಿ ನಿರ್ಮಿಸಿರುವ ತೂಗು ಸೇತುವೆಯ ದುರಸ್ಥಿ,‌ ನಿರ್ವಹಣೆ ಕಾರ್ಯ ಹಿನ್ನಲೆಯಯ ನ. 8 ರಿಂದ ಕೆಲದಿನಗಳ‌ ಕಾಲ ನಿಸರ್ಗಧಾಮಕ್ಕೆ ಪ್ರವಾಸಿಗರ ಪ್ರವೇಶವನ್ನು ನಿರ್ಬಂಧಿಸಲಾಗಿದೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!