ಧಾರ್ಮಿಕ

ಕೂಡಿಗೆಯಲ್ಲಿ ಬಕ್ರಿದ್ ಆಚರಣೆ

ಕುಶಾಲನಗರ, ಜೂ 07:ಕೂಡಿಗೆಯ ಮೊಹಿದೀನ್ ಜುಮ್ಮಾ ಮಸೀದಿಯಲ್ಲಿ ಮುಸ್ಲಿಂ ಸಮುದಾಯದ ಬಾಂದವರು ಸಾಮೂಹಿಕವಾಗಿ ಪ್ರಾರ್ಥನೆ ಮಾಡುವ ಪರಸ್ಪರ ಶುಭಾಶಯ ಹಂಚಿಕೊಳ್ಳುವ ಮೂಲಕ ಬಕ್ರೀದ್ ಹಬ್ಬದ ಆಚರಣೆ ಮಾಡಿದರು.
ಈ ಸಂದರ್ಭ ಮಸೀದಿ ಆಡಳಿತ ಮಂಡಳಿಯ ಅಧ್ಯಕ್ಷ ಯೂಸೂಫ್, ಉಪಾಧ್ಯಕ್ಷ ನೌಫಾಲ್, ಕಾರ್ಯದರ್ಶಿ ಮಹಮ್ಮದ್, ಸಹ ಕಾರ್ಯದರ್ಶಿ ಶರೀಫ್ ಸೇರಿದಂತೆ ಆಡಳಿತ ಮಂಡಳಿಯ ನಿರ್ದೇಶಕರು, ಹಾಗೂ ಸಮುದಾಯದ ಭಾಂದವರು ಭಾಗವಹಿಸಿದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!