ಪ್ರಕಟಣೆ

ನಂಜರಾಯಪಟ್ಟಣ ಗ್ರಾಪಂ ವ್ಯಾಪ್ತಿಯಲ್ಲಿ ಸ್ವಚ್ಚ ಕೊಡಗು-ಸುಂದರ ಕೊಡಗು ಅಭಿಯಾನದ ಅಂಗವಾಗಿ ಸ್ವಚ್ಚತಾ ಕಾರ್ಯ

ಕುಶಾಲನಗರ, ಅ 14: ನಾಳೆ ನಡೆಯಲಿರುವ ಸ್ವಚ್ಚ ಕೊಡಗು ಸುಂದರ ಕೊಡಗು ಅಭಿಯಾನದ ಅಂಗವಾಗಿ ನಂಜರಾಯಪಟ್ಟಣ ಗ್ರಾಪಂ ಆಶ್ರಯದಲ್ಲಿ, ರಿವರ್ ರಾಫ್ಟಿಂಗ್ ಮಾಲೀಕರು, ನೌಕರರ ಸಂಘ, ಸಂಜೀವಿನಿ ಒಕ್ಕೂಟ, ಹೋಟೆಲ್ ಅಸೋಸಿಯೇಷನ್, ಹೋಂಸ್ಟೇ ರೆಸಾರ್ಟ್ ಮಾಲೀಕರ ಸಂಘ ಸೇರಿದಂತೆ ಗ್ರಾಮಸ್ಥರ ಸಹಯೋಗದೊಂದಿಗೆ ನಂಜರಾಯಪಟ್ಟಣ ಗ್ರಾಮ ಗಡಿ ಕಬ್ಬಿನಗದ್ದೆ ಬಳಿಯಿಂದ ದುಬಾರೆ ವರೆಗೆ ಬೆಳಗ್ಗಿನಿಂದ ಸ್ವಚ್ಚತಾ ಕಾರ್ಯ ಹಮ್ಮಿಕೊಳ್ಳಲಾಗಿದೆ ಎಂದು ಗ್ರಾಪಂ ಅಧ್ಯಕ್ಷ ಸಿ.ಎಲ್.ವಿಶ್ವ ತಿಳಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!