
ಕುಶಾಲನಗರ, ಮೇ 11: ಮನೆ ಮಹಡಿಯಲ್ಲಿ ವಿದ್ಯುತ್ ಅವಘಡದಲ್ಲಿ ಬಾಲಕಿಗೆ ಗಂಭೀರ ಘಾಸಿ
ಕುಶಾಲನಗರದ ಗುಮ್ಮನಕೊಲ್ಲಿಯಲ್ಲಿ ಘಟನೆ.
ಕಟ್ಟಡಕ್ಕೆ ಹೊಂದಿಕೊಂಡಂತೆ ಹಾದುಹೋಗಿರುವ 11kv ವಿದ್ಯುತ್ ಸೆಳೆತದಿಂದ ಬಾಲಕಿ ಸಾನ್ವಿ (14) ಗಂಭೀರ ಘಾಸಿ.
ಗುಮ್ಮನಕೊಲ್ಲಿಯ ಉಮೇಶ್ ಎಂಬವರ ಪುತ್ರಿ ಸಾನ್ವಿ.
ಹೆಚ್ಚಿನ ಚಿಕಿತ್ಸೆಗೆ ಮೈಸೂರಿಗೆ ರವಾನೆ.
Back to top button
error: Content is protected !!