ಕುಶಾಲನಗರ, ಏ 25: ಜಾನುವಾರುಗಳನ್ನು ಸಾಗಾಟ ಮಾಡುತ್ತಿದ್ದ ಗೂಡ್ಸ್ ವಾಹನವನ್ನು ತಡೆದು ಪೊಲೀಸರಿಗೊಪ್ಪಿಸಿದ ಘಟನೆ ಗುಡ್ಡೆಹೊಸೂರಿನಲ್ಲಿ ನಡೆದಿದೆ.
ಬೆಟಗೇರಿಯಿಂದ ಬೈಲುಕೊಪ್ಪ ಕಡೆಗೆ ಸಾಗಿಸುತ್ತಿದ್ದ ಜಾನುವಾರುಗಳನ್ನು ಸ್ಥಳೀಯರಾದ ಪ್ರದೀಪ್, ಉದಯ ಮತ್ತಿತರರು ಪೊಲೀಸರಿಗೆ ಒಪ್ಪಿಸಿದ್ದಾರೆ.
Back to top button
error: Content is protected !!