ಕುಶಾಲನಗರ, ಜ 05: ಕುಶಾಲನಗರದ ಕಾವೇರಿ ನಿಸರ್ಗಧಾಮದಲ್ಲಿ 5 ಅಂಗಡಿ ಮಳಿಗೆಗಳ ಟೆಂಡರ್ ಪ್ರಕ್ರಿಯೆ ವಿಳಂಭವಾಗುತ್ತಿರುವ ಬಗ್ಗೆ ಅರ್ಜಿದಾರರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ನಿಗದಿತ ದಿನಾಂಕದಿಂದ ಮೂರು ತಿಂಗಳು ಕಳೆದರೂ ಟೆಂಡರ್ ಓಪನ್ ಮಾಡದ ಅಧಿಕಾರಿಗಳು ನಿಯಮ ಗಾಳಿಗೆ ತೂರಿ ಸೂಕ್ತ ಕಾರಣ ನೀಡದೆ ಮರು ಟೆಂಡರ್ ಗೆ ಮುಂದಾಗಿದ್ದಾರೆ ಎಂದು ಕೆಲವು ಅರ್ಜಿದಾರರು ಅಧಿಕಾರಿಗಳ ನಡೆಯ ಬಗ್ಗೆ ಸಂಶಯ ವ್ಯಕ್ತಪಡಿಸಿದ್ದಾರೆ.
Back to top button
error: Content is protected !!