ಸಾಂಸ್ಕೃತಿಕ

ಕುಶಾಲನಗರದ ಶ್ರೀ ಗಣಪತಿ ರಥೋತ್ಸವ ಅಂಗವಾಗಿ 104ನೇ ವರ್ಷದ ಗೋಪ್ರದರ್ಶನಕ್ಕೆ ಚಾಲನೆ

ಕುಶಾಲನಗರ, ನ 13: ಕುಶಾಲನಗರದ ಶ್ರೀ ಗಣಪತಿ ರಥೋತ್ಸವ ಅಂಗವಾಗಿ ಜಾತ್ರಾ ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದ್ದ 104ನೇ ವರ್ಷದ ಗೋಪ್ರದರ್ಶನಕ್ಕೆ ಶಾಸಕ ಡಾ.ಮಂತರ್ ಗೌಡ ಅವರು ಚಾಲನೆ ನೀಡಿ, ರಾಸುಗಳನ್ನು ವೀಕ್ಷಿಸಿ ಮಾಹಿತಿ ಪಡೆದುಕೊಂಡು ಸಂಭ್ರಮ‌ ವ್ಯಕ್ತಪಡಿಸಿದರು ‌

Related Articles

Leave a Reply

Your email address will not be published. Required fields are marked *

Back to top button
error: Content is protected !!