ಕುಶಾಲನಗರ, ಸೆ 11: ಬೈಚನಹಳ್ಳಿ ಗುಂಡುರಾವ್ ಬಡಾವಣೆ ಆರ್.ಕೆ.ಲೇಔಟ್ ಬಳಿ ಮಂಜೂರಾಗಿರುವ 52 ಸೆಂಟ್ ಸ್ಮಶಾನ ಜಾಗ ಅಭಿವೃದ್ಧಿ ಕಾರ್ಯಕ್ಕೆ ಚಾಲನೆ ನೀಡಲಾಗಿದ್ದು, ಪುರಸಭಾ ಸದಸ್ಯ ಬಿ.ಎಲ್.ಜಗದೀಶ್ ನೇತೃತ್ವದಲ್ಲಿ ಸ್ವಚ್ಚತಾ ಕಾರ್ಯ ನಡೆಸಲಾಯಿತು. ಗ್ರಾಮದ ಹೆಸರಿಗೆ ಸ್ಮಶಾನ ದಾಖಲೆ ದೊರೆತಿರುವ ಹಿನ್ನೆಲೆಯಲ್ಲಿ ಹಂತಹಂತವಾಗಿ ಸ್ಮಶಾನವನ್ನು ಮಾದರಿಯಾಗಿ ಅಭಿವೃದ್ಧಿಪಡಿಸಲಾಗುವುದು ಎಂದು ಜಗದೀಶ್ ತಿಳಿಸಿದರು.
Back to top button
error: Content is protected !!