ಪ್ರತಿಭಟನೆ

ಕುಶಾಲನಗರಕ್ಕೆ ಆಗಮಿಸಿದ ಪುನಿತ್ ಕೆರೆಹಳ್ಳಿ ವಶಕ್ಕೆ ಪೊಲೀಸ್ ಹರಸಾಹಸ

ಕುಶಾಲನಗರ, ಆ 21: ಕುಶಾಲನಗರಕ್ಕೆ ಆಗಮಿಸಿದ ಪುನಿತ್ ಕೆರೆಹಳ್ಳಿ ವಶಕ್ಕೆ ಪೊಲೀಸ್ ಹರಸಾಹಸ.

ಕುಶಾಲನಗರದಲ್ಲಿ ಧರ್ಮಸ್ಥಳ‌ ವಿರೋಧಿಗಳ ವಿರುದ್ದ ಹಮ್ಮಿಕೊಂಡ ಪ್ರತಿಭಟನೆ.

ಪ್ರತಿಭಟನೆಯಲ್ಲಿ ದಿಕ್ಸೂಚಿ ಭಾಷಣಕಾರರಾಗಿ ಆಗಮಿಸಿದ್ದ ರಾಷ್ಟ್ರ ರಕ್ಷಣಾ ಪಡೆ ಸಂಸ್ಥಾಪಕ ಪುನಿತ್ ಕೆರೆಹಳ್ಳಿ.

ಪುನಿತ್ ವಶಕ್ಕೆ ಮುಂದಾದ ಪೊಲೀಸರ, ಹಿಂದೂಪರ ಕಾರ್ಯಕರ್ತರ ನಡುವ ತಳ್ಳಾಟ, ನೂಕಾಟ.

ಭಾಷಣಕ್ಕೆ ಅವಕಾಶ ಕಲ್ಪಿಸುವಂತೆ ಕಾರ್ಯಕರ್ತರ ಮನವಿ.

ಪುನಿತ್ ರನ್ನು‌ ವಶಕ್ಕೆ ಪಡೆಯಲು ಬಿಡದೆ ರಕ್ಷಣಾ ಕವಚ ರಚಿಸಿದ ಕಾರ್ಯಕರ್ತರು.

ಘಟನೆಯಿಂದ ಕೆಲಕಾಲ ರಸ್ತೆ ಸಂಚಾರ ಅಸ್ತವ್ಯಸ್ಥ. ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಕಾರ್ಯಕರ್ತರಿಗೆ ಸೂಚಿಸಿ ಮರಳಿದ ಪುನಿತ್ ಕೆರೆಹಳ್ಳಿ.

Related Articles

Leave a Reply

Your email address will not be published. Required fields are marked *

Back to top button
error: Content is protected !!