ಪ್ರಕಟಣೆ

ಸುವೇದಿತಾಗೆ‌ ಪಿ.ಹೆಚ್.ಡಿ‌ ಪದವಿ.

ಕುಶಾಲನಗರ ಆ 17: “Management of Plant viruses in capsicum annuum L. through induced systemic acquired resistance ” ಎಂಬ ವಿಷಯದ ಮೇಲೆ ಮಂಡಿಸಿದ ಸಂಶೋಧನಾ ಪ್ರಬಂಧಕ್ಕೆ ಕುಶಾಲನಗರದ  ಸುವೇದಿತಾ ಅವರಿಗೆ ಜೈನ್ ಯೂನಿವರ್ಸಿಟಿ  ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ.
ಇವರು ಪ್ರಸ್ತುತ ಬೆಂಗಳೂರಿನ ಎಂ.ಎಸ್. ರಾಮಯ್ಯ ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರು ಕುಶಾಲನಗರದ ಉದ್ಯಮಿ ಸುಭಾಷ್, ಶಿಕ್ಷಕಿ ಯಾಗಿದ್ದ ವೇದಾ ಸುಭಾಷ್ ದಂಪತಿಯ ಪುತ್ರಿ.

Related Articles

Leave a Reply

Your email address will not be published. Required fields are marked *

Back to top button
error: Content is protected !!