ಅಪಘಾತ
ಲಾರಿ-ಬೈಕ್ ಮುಖಾಮುಖಿ ಡಿಕ್ಕಿ, ಲೈನ್ ಮೆನ್ ಸಾವು, ಸೇತುವೆಯಿಂದ ಮಗುಚಿದ ಲಾರಿ
ಶ್ರೀರಂಗಪಟ್ಟಣ ರಾಷ್ಟ್ರೀಯ ಹೆದ್ದಾರೆ ಚಳ್ಳಕೆರೆ ನಗರದ ಬೆಂಗಳೂರು ರಸ್ತೆ ಬನಶ್ರೀ ವೃದ್ದಾಶ್ರಮದ ಸೇತುವೆ ಬಳಿ ಘಟನೆ


ಕುಶಾಲನಗರ, ಜ 02:ಲಾರಿ ಹಾಗೂ ಬೈಕ್ ನಡುವೆ ಮುಖಾಮುಖಿ ಡಿಕ್ಕಿಯಾಗಿ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟರೆ . ಲಾರಿ ಸೇತುವೆ ಕೆಳಗೆ ಪಲ್ಟಿಯಾಗಿ ಇಬ್ಬರು ಸಿನಿಮೀಯ ರೀತಿ ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ನಡೆದಿದೆ. ಇದು ಬಳ್ಳಾರಿ ಶ್ರೀರಂಗಪಟ್ಟಣ ರಾಷ್ಟ್ರೀಯ ಹೆದ್ದಾರೆ ಚಳ್ಳಕೆರೆ ನಗರದ ಬೆಂಗಳೂರು ರಸ್ತೆ ಬನಶ್ರೀ ವೃದ್ದಾಶ್ರಮದ ಸೇತುವೆ ಬಳಿ ಜರುಗಿದೆ.