ಸನ್ಮಾನ

ದ್ವಿತೀಯ ಪಿಯು ಪರೀಕ್ಷೆಯಲ್ಲಿ ಟಾಪರ್ ಗೆ ಸನ್ಮಾನ

ಕುಶಾಲನಗರ, ಏ 18: ದ್ವಿತೀಯ puc ವಾಣಿಜ್ಯ ವಿಭಾಗದಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ ಗಳಿಸಿದ ಚಿಖಂಡ ಹರಿಣಿ ನಾಣಯ್ಯ ದಂಪತಿ ಗಳ ದ್ವಿತೀಯ ಪುತ್ರ ಡಿಂಪಲ್ ತಿಮ್ಮಯ್ಯ ರನ್ನು ಹರದೂರು ಗ್ರಾಮಪಂಚಾಯತಿಯ ಉಪಾಧ್ಯಕ್ಷರಾದ ma ಮುಸ್ತಾಫಾ ಮತ್ತು ಸದಸ್ಯರಾದ ರಮೇಶ್ K K ಹಾಗೂ ಗೆಳೆಯರಾದ ಗಣೇಶ್ H S ರವರು ಸನ್ಮಾನಿಸಿ ಗೌರವಿಸಿದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!
WhatsApp us