ಪೊಲೀಸ್

ಅಪ್ರಾಪ್ತರಿಂದ ವಾಹನ ಚಾಲನೆ: ಮೂರು ಪ್ರಕರಣ ದಾಖಲು

ಕುಶಾಲನಗರ, ಮಾ 07: ಅಪ್ರಾಪ್ತರು ವಾಹನ ಚಾಲನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕುಶಾಲನಗರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಮೂರು ಪ್ರತ್ಯೇಕ ಪ್ರಕರಣ ದಾಖಲಾಗಿದೆ. ಮೂರು ಪ್ರಕರಣಗಳಲ್ಲಿ ತಲಾ 25 ಸಾವಿರದಂತೆ ಒಟ್ಟು 75 ಸಾವಿರ ದಂಡ ವಿಧಿಸಲಾಗಿದೆ.
ಡಿ.ಎಂ.ವಿನೋದ್, ಪಿ.ಕೆ.ರಾಜೇಶ್ ಹಾಗೂ ಸುಭಾಶ್ ಚಂದ್ರ ಸೋಮಪ್ಪ ರಾಥೋಡ್ ಎಂಬವರ ವಿರುದ್ದ ಪ್ರಕರಣ ದಾಖಲಿಸಲಾಗಿದೆ ಎಂದು ಸಂಚಾರ ಪೊಲೀಸ್ ಠಾಣೆ ಪ್ರಕಟಣೆ ತಿಳಿಸಿದೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!