ಕುಶಾಲನಗರ, ಜ 05: ಬೈಲಕುಪ್ಪೆಗೆ ಆಗಮಿಸಿದ ಟಿಬೆಟಿಯನ್ ಧರ್ಮಗುರು ದಲೈಲಾಮ.
30 ದಿನಗಳ ಕಾಲ ವಿಶ್ರಾಂತಿಗೆ ಆಗಮಿಸಿದ ದಲೈಲಾಮ.
ದೆಹಲಿಯ ಹಿಮಾಚಲ ಪ್ರದೇಶದಲ್ಲಿ ಹೆಚ್ಚು ಚಳಿ ಹೊಂದಿರುವ ಹಿನ್ನೆಲೆ.
ಬೆಂಗಳೂರಿನಿಂದ ಹೆಲಿಕ್ಯಾಪ್ಟರ್ ಮೂಲಕ ಆಗಮಿಸಿದ ದಲೈಲಾಮ,
ಹತ್ತು ಸಾವಿರಕ್ಕೂ ಹೆಚ್ಚು ಟಿಬೆಟಿಯನ್ನರು ಸರದಿ ಸಾಲಿನಲ್ಲಿ ನಿಂತು ತಮ್ಮ ನೆಚ್ಚಿನ ಗುರುವನ್ನು ಟಿಬೆಟಿಯನ್ ಸಾಂಪ್ರದಾಯಿಕ ರೀತಿಯಲ್ಲಿ ಬರಮಾಡಿಕೊಂಡರು,
6 ಕಿಲೋಮೀಟರ್ ಗು ಹೆಚ್ಚು ರಸ್ತೆಯ ಎರಡು ಬದಿಗಳಲ್ಲಿ ನಿಂತ ಟಿಬೆಟಿಯನ್ ಜನತೆಯ ಜೊತೆಗೆ ಕನ್ನಡಿಗರು,
ಜೆಡ್ ಪ್ಲಸ್ ಭದ್ರತೆ ಹೊಂದಿರುವ ದಲೈಲಾಮ,
ಸುಮಾರು 250ಕ್ಕೂ ಹೆಚ್ಚು ಕರ್ನಾಟಕ ಪೊಲೀಸ್ ನಿಯೋಜನೆ.
Back to top button
error: Content is protected !!