ಕುಶಾಲನಗರ, ಅ 01: ನಂಜರಾಯಪಟ್ಟಣ ಕೃಷಿ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿ ಚುನಾವಣೆಯಲ್ಲಿ ಮುರಳಿ ಮಾದಯ್ಯ ನೇತೃತ್ವದ 13 ಮಂದಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ.
ನಿರ್ದೇಶಕರ ಸ್ಥಾನಕ್ಕ ಸ್ಪರ್ಧಿಸಿದ್ದ ಕಾರ್ಯಪ್ಪ, ಮಹೇಶ್ ಚಂದ್ರ, ಪಂಚಾಕ್ಷರಿ, ಮುರಳಿಮಾದಯ್ಯ, ಕಾಶಿ, ಧನಪಾಲ, ಅನಿತ, ಲೀಲಾವತಿ, ರಾಜಪ್ಪ, ಆರ್.ಕೆ.ಚಂದ್ರ, ಕಳಂಜನ ದಾದ, ಉದಯ ಗೆಲುವು ಸಾಧಿಸಿದ್ದಾರೆ.
Back to top button
error: Content is protected !!