ಕ್ರೈಂ

ಜೀವನದಲ್ಲಿ ಜಿಗುಪ್ಸೆ: ನೇಣಿಗೆ ಶರಣಾದ ಆಟೋ ಚಾಲಕ

ಕುಶಾಲನಗರ, ಅ 09: ಕುಶಾಲನಗರದ ಆಟೋ ಚಾಲಕರೊಬ್ಬರು ನೇಣು‌ ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಕುಶಾಲನಗರದ ಜನತಾ ಕಾಲನಿಯಲ್ಲಿ ಭಾನುವಾರ ನಡೆದಿದೆ.
ಕೃಷ್ಣ ಅಲಿಯಾಸ್ ಕಣ್ಣ (40) ಮೃತ ರು. ಭಾನುವಾರ ತನ್ನ ಮನೆಯಲ್ಲಿ ನೇಣಿಗೆ ಶರಣಾಗಿದ್ದಾರೆ.
ಆಟೋ ಚಾಲನೆಯೊಂದಿಗೆ ಸೆಂಟ್ರಿಂಗ್ ಕೆಲಸ‌ ಮಾಡುತ್ತಿದ್ದ ಕೃಷ್ಣ ಇತ್ತೀಚೆಗೆ ದಾಂಪತ್ಯ ಜೀವನಕ್ಕೆ ವಿಚ್ಚೇದನ ನೀಡಿದ್ದರು. ‌ಜೀವನ‌ ಜಿಗುಪ್ಸೆಯಿಂದ ಆತ್ಮಹತ್ಯೆಗೆ ಶರಣಾಗಿರುವುದಾಗಿ ತಿಳಿದುಬಂದಿದೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!