ಕ್ರೀಡೆ

ಫ್ರೆಂಡ್ಸ್ ಕಪ್ ಬಿಡ್ಡಿಂಗ್ ಮತ್ತು ಟ್ರೋಫಿ ಬಿಡುಗಡೆ

ಕುಶಾಲನಗರ. ಮಾ.24: ಕುಶಾಲನಗರ ಪ್ರತಿಷ್ಠಿತ ರೆಸಾರ್ಟ್ ರಿವರ್ಸ್ ಎಡ್ಜ್ ನಲ್ಲಿ ನಡೆದ ಏಪ್ರಿಲ್ 11. 12 ರಲ್ಲಿ ನಡೆಯುವ ಫ್ರೆಂಡ್ಸ್ ಕಪ್ ಬಿಡ್ಡಿಂಗ್ ಮತ್ತು ಟ್ರೋಫಿ ಬಿಡುಗಡೆ ಕಾರ್ಯಕ್ರಮ ಬಹಳಷ್ಟು ಅದ್ಧೂರಿಯಾಗಿ ನಡೆಯಿತು ಒಟ್ಟು 12 ತಂಡಗಳು ಭಾಗಿಯಾಗಿದ್ದು ಆಟಗಾರರ ಖರೀದಿಯಲ್ಲಿ ಬಹಳಷ್ಟು ಜಿದ್ದಾಜಿದ್ದಿಗೆ ಬಿದ್ದು ಆಟಗಾರರನ್ನು ಖರೀದಿ ಮಾಡಲಾಯಿತು. ಇದೇ ಸಂದರ್ಭದಲ್ಲಿ ಕಾರ್ಯಕ್ರಮದ ಅತಿಥಿಯಾಗಿ ಆಗಮಿಸಿದ ಕಾಂಗ್ರೆಸ್ ನ ಯುವ ಅಲ್ಪಸಂಖ್ಯಾತರ ಅಧ್ಯಕ್ಷರಾದ ಎಂ ಜೆ ಇರ್ಫಾನ್ ಟ್ರೋಫಿ ಬಿಡುಗಡೆ ಮಾಡಿದರು ಇದೇ ಸಂದರ್ಭ ಮಾತನಾಡಿ. ಕ್ರೀಡೆಯು ಎಲ್ಲರನ್ನೂ ಒಂದೇ ಸರಿ ಪರಸ್ಪರ ಸೇರಿಸಿ ಆತ್ಮೀಯತೆಯನ್ನು ಒಗ್ಗೂಡಿಸುತ್ತದೆ. ಫ್ರೆಂಡ್ಸ್ ಕಪ್ ಬಹಳಷ್ಟು ಅದ್ದೂರಿಯಾಗಿ ನಡೆಯಲಿದ್ದು ತಂಡದ ಮಾಲೀಕರು ಆಟಗಾರರು ಫ್ರೆಂಡ್ಸ್ ಕಪ್ ಯಶಸ್ವಿಯಾಗಲು ಸಹಕರಿಸಬೇಕಾಗಿ ಮನವಿ ಮಾಡಿಕೊಂಡರು. ಇದೇ ಸಂದರ್ಭ ಮಣಿ. ಫಯಾಜ್. ನಾಣಿ. ಮಹದೇವ್. ಗ್ರೀನಿ. ಅವಿನಾಶ್. ಹಾಜರಿದ್ದರು. ಹರಾಜು ಪ್ರಕ್ರಿಯೆಯನ್ನು ತಂಡದ ವ್ಯವಸ್ಥಾಪಕ ದೇವೇಂದ್ರ ನೆರವೇರಿಸಿದರು. ಸಲ್ಮಾನ್ ಹಾಜರಿದ್ದರು

Related Articles

Leave a Reply

Your email address will not be published. Required fields are marked *

Back to top button
error: Content is protected !!