ಕುಶಾಲನಗರ, ಡಿ 10: ವಾಲ್ನೂರು-ತ್ಯಾಗತ್ತೂರು ಶ್ರೀ ಮುತ್ತಪ್ಪ ತಿರುವಪ್ಪ ದೇವಾಲಯದಲ್ಲಿ ಪುತ್ತರಿ ವೆಳ್ಳಾಟಂ ತೆರೆ ಮಹೋತ್ಸವ ಡಿ.14 ರಂದು ಶನಿವಾರ ಸಂಜೆ 4 ಗಂಟೆಗೆ ಹಮ್ಮಿಕೊಳ್ಳಲಾಗಿದೆ.
ಸಂಜೆ 4 ಗಂಟೆಗೆ ಮುತ್ತಪ್ಪನ ಮಲಯೆರಕಲ್, 6 ಗಂಟೆಗೆ ಪಯಂಗುತ್ತಿ ಪೂಜೆ, 6.30 ಕ್ಕೆ ಮುತ್ತಪ್ಪ ತೆರೆ, 8 ಗಂಟೆಗೆ ಮಹಾಮಂಗಳಾರತಿ, 8.30 ಕ್ಕೆ ಅನ್ನಸಂತರ್ಪಣೆ ನಡೆಯಲಿದೆ.ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಲು ದೇವಾಲಯ ಸಮಿತಿ ಕೋರಿದೆ.
Back to top button
error: Content is protected !!