ಮಳೆ

ಭಾರೀ‌ ಮಳೆಯಿಂದ ಹಾರಂಗಿ ಅಣೆಕಟ್ಟೆಗೆ ಹೆಚ್ಚಿದ ಒಳಹರಿವು: ನದಿಗೆ ನೀರು ಬಿಡುಗಡೆ

ಕುಶಾಲನಗರ, ಅ 23: ಜಿಲ್ಲೆಯಲ್ಲಿ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದ ಹಾರಂಗಿ ಅಣೆಕಟ್ಟೆಗೆ ಒಳಹರಿವಿನ ಪ್ರಮಾಣ ಹೆಚ್ಚಳವಾಗುತ್ತಿದೆ. 8220 ಕ್ಯೂಸೆಕ್ ಒಳಹರಿವಿದ್ದು ನದಿಗೆ 5000 ಕ್ಯೂಸೆಕ್ ಪ್ರಮಾಣದ ನೀರು ಕ್ರೆಸ್ಟ್ ಗೇಟ್ ಗಳ ಮೂಲಕ ಹರಿಬಿಡಲಾಗುತ್ತಿದೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!