ಕಾರ್ಯಕ್ರಮ

ಜೆಸಿಐ ಕುಶಾಲನಗರ ಕಾವೇರಿ: ಸೇವ್ ವಾಟರ್ ಅಭಿಯಾನದ ಸ್ಟಿಕ್ಕರ್ ಬಿಡುಗಡೆ

ಕುಶಾಲನಗರ, ಅ 05: ಜೆಸಿಐ ಕುಶಾಲನಗರ ಕಾವೇರಿ ವತಿಯಿಂದ ಟಾಪ್ ಇನ್ ಟೌನ್ ಹೋಟೆಲ್ ನಲ್ಲಿ ಸೇವ್ ವಾಟರ್ ಅಭಿಯಾನದ ಸ್ಟಿಕರ್ ಬಿಡುಗಡೆ ಮಾಡಲಾಯಿತು.

ಜೆ.ಎ.ಸಿ ಅಧ್ಯಕ್ಷ ರಂಗಸ್ವಾಮಿ ಮತ್ತು ಜೆ. ಎ. ಸಿ. ಸದಸ್ಯರಾದ
ನಾಗೇಗೌಡ ಸಾಂಕೇತಿಕವಾಗಿ ಸ್ಟಿಕ್ಕರ್ ಬಿಡುಗಡೆ ಮಾಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಜೆಎಸಿ ಅಧ್ಯಕ್ಷ ರಂಗಸ್ವಾಮಿ ಅವರು, ನೀರಿನ ಮಹತ್ವ ಮತ್ತು ಅದರ ಸದ್ಬಳಕೆಯ ಕೊಡುಗೆ ಅಪಾರವಾದದ್ದು ಹಾಗೂ ಬೆಲೆ ಕಟ್ಟಲಾಗದ್ದು ಎಂದು ಹೇಳಿದರು.
ಈ ಕಾರ್ಯಕ್ರಮದಲ್ಲಿ ಜೆಸಿಐ ಕುಶಾಲನಗರ ಕಾವೇರಿಯ ಅಧ್ಯಕ್ಷ ಜಗದೀಶ್ ಬಿ, ಜೆ.ಜೆ.ಸಿ ಕೋಆರ್ಡಿನೇಟರ್ ಪ್ರಶಾಂತ್ ಕೆಡಿ, ಜೆಸಿಐ ಕುಶಾಲನಗರ ಕಾವೇರಿ ನಿಕಾಟಪೂರ್ವ ಅಧ್ಯಕ್ಷ ರಜನಿಕಾಂತ್ ಎಂ ಜೆ ಹಾಗೂ ಇನ್ನಿತರರು ಉಪಸ್ಥಿತರಿದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!